Mind Sharing?

Suzlon Analysis Question

Rajkumar ಅವರ ಪ್ರಶ್ನೆ.

-28%
Kaliyiri Share Market Hattiri Hanada Rocket | Kannada Share Market Book | Share Market in Kannada
Amazon.in
Rs. 357 Rs. 499
PRIMEPRIME
Kaliyiri Share Market Hattiri Hanada Rocket | Kannada Share Market Book | Share Market in Kannada
Rich Dad Poor Dad+Think and Grow Rich (Kannada)
Amazon.in
Rs. 490
PRIMEPRIME
Rich Dad Poor Dad+Think and Grow Rich (Kannada)
The Secret (Kannada)+Rich Dad Poor Dad
Amazon.in
Rs. 628
PRIMEPRIME
The Secret (Kannada)+Rich Dad Poor Dad
Amazon price updated: July 26, 2025 8:40 am

Suzlon Energy ಶೇರುಗಳನ್ನು ಅನಲೈಸ್ ಮಾಡಿ ನೋಡೋಣ:

Suzlon Energy ಪ್ರೈವೇಟ್ ಸ್ವಾಮ್ಯದ ಕಂಪನಿ.

ಈ ಶೇರು Suzlon , ವಿಂಡ್ ಟರ್ಬೈನ್, ಹಾಗೂ ವಿಂಡ್ ಪವರ್ ಸಂಬಂಧ ಉತ್ಪನ್ನಗಳನ್ನು ತಯಾರಿಸುತ್ತದೆ. ಹಾಗೂ ವಿಂಡ್ ಪವರ್ ಸಂಬಂಧಿತ ಬಿಸಿನೆಸ್ ತೆಗೆದುಕೊಳ್ಳುತ್ತದೆ.

Suzlon ಶೇರಿನ ಟೆಕ್ನಿಕಲ್ ಅನಾಲಿಸಿಸ್:

Suzlon Technical Analysis in Kannada

  1. Suzlon ಷೇರು 86 ರಲ್ಲಿ ಪೀಕ್ ತಲುಪಿ ಮತ್ತೆ ಕೆಳಗೆ ಬಿದ್ದಿದೆ.
  2. 47 ಲೆವೆಲ್ ನಲ್ಲಿ ಒಳ್ಳೆಯ ಸಪೋರ್ಟ್ ಪಡೆದುಕೊಂಡಿದೆ.
  3. 60 ಲೆವೆಲ್ ನಲ್ಲಿ ಧಡೂತಿ ರೆಸಿಸ್ಟೆನ್ಸ್ ಕಂಡಿದೆ.
  4. 62 ಡಾಟಲ್ಲೂ ಈ ಶೇರಿಗೆ ತಿಂಗಳಾನುಗಟ್ಟಲೆಯಿಂದ ಸಾಧ್ಯವಾಗುತ್ತಿಲ್ಲ.
  5. ಸದ್ಯಕ್ಕೆ ಈ ಶೇರು 50 ದಿನದ SMA ಮೇಲೆ ಇದ್ದರು 200 ದಿನದ SMA ದಾಟಲು ಸಾಧ್ಯವಾಗುತ್ತಿಲ್ಲ.
  6. 200 ದಿನದ SMA ಮೇಲೆ ಕ್ಲೋಸ್ ಆದರೆ ಮಾತ್ರ ಈ ಶೇರು ಮತ್ತಷ್ಟು ಮೇಲೆ ಹೋಗಲು ಸಾಧ್ಯ.
  7. ಅಲ್ಲಿಯವರೆಗೆ ಮತ್ತೆ 54, ಇಲ್ಲವೇ 50, 47 ಲೆವೆಲ್ ನತ್ತ ಮತ್ತೆ ಪಯಣ ಬೆಳೆಸುವ ಸಾಧ್ಯತೆ ಉಂಟು.

Suzlon ಫಂಡಮೆಂಟಲ್ ನೋಡಿದರೆ 14 – 16% ಅಷ್ಟು ಪ್ರತಿ ವರ್ಷ ಪ್ರಾಫಿಟ್ ನೀಡಿದೆ.
ಖಂಡಿತ ನೋಡಿ: Suzlon ಶೇರ್ ಅನ್ನು ನಾನು 9 ಇದ್ದಾಗ ಖರೀದಿಸಿದ್ದು. ಲಾಂಗ್ ಟರ್ಮ ಗೆ ಈ ಷೇರು ಮಲ್ಟಿ ಬ್ಯಾಗರ್ ಸ್ಟಾಕ್ ಖಂಡಿತ ಹೌದು.

ಫಂಡಮೆಂಟಲ್ ಅನಾಲಿಸಿಸ್ ಪರವಾಗಿಲ್ಲ, ಆದರೆ ಟೆಕ್ನಿಕಲ್ ಅನಾಲಿಸಿಸ್ ಪ್ರಕಾರ ಸ್ಟಾಕ್ ಕೊಳ್ಳಲು ಈಗ ಸಿದ್ಧವಿಲ್ಲ.

-28%
Kaliyiri Share Market Hattiri Hanada Rocket | Kannada Share Market Book | Share Market in Kannada
Amazon.in
Rs. 357 Rs. 499
PRIMEPRIME
Kaliyiri Share Market Hattiri Hanada Rocket | Kannada Share Market Book | Share Market in Kannada
Rich Dad Poor Dad+Think and Grow Rich (Kannada)
Amazon.in
Rs. 490
PRIMEPRIME
Rich Dad Poor Dad+Think and Grow Rich (Kannada)
The Secret (Kannada)+Rich Dad Poor Dad
Amazon.in
Rs. 628
PRIMEPRIME
The Secret (Kannada)+Rich Dad Poor Dad
Amazon price updated: July 26, 2025 8:40 am

ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.

ನೀವು ಟೆಕ್ನಿಕಲ್ ಅನಾಲಿಸಿಸ್ ಕಲಿಯಲು ನನ್ನ ಕನ್ನಡದ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಸೇರಬಹುದು.

ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.

ನಿಮಗೆ ಅತ್ಯಂತ ಶುಭವಾಗಲಿ.

ಸರ್ವೇ ಜನಃ ಸುಖಿನೋ ಭವಂತು 🙏

Mind Sharing?