Mind Sharing?

PFC Technical Analysis question in Kannada

Prasanna ಅವರ ಪ್ರಶ್ನೆ.

Rich Dad Poor Dad+Think and Grow Rich (Kannada)
Amazon.in
Rs. 488
PRIMEPRIME
Rich Dad Poor Dad+Think and Grow Rich (Kannada)
-76%
The Basics of Stock Market for Beginners
Amazon.in
Rs. 349 Rs. 1,500
The Basics of Stock Market for Beginners
-24%
Kaliyiri Share Market Hattiri Hanada Rocket | Kannada Share Market Book | Share Market in Kannada
Amazon.in
Rs. 379 Rs. 499
PRIMEPRIME
Kaliyiri Share Market Hattiri Hanada Rocket | Kannada Share Market Book | Share Market in Kannada
Amazon price updated: 27/09/2026 12:12 am

PFC ಶೇರುಗಳನ್ನು ಅನಲೈಸ್ ಮಾಡಿ ನೋಡೋಣ:

Power Finance Corporation ಗವರ್ನಮೆಂಟ್ ಸ್ವಾಮ್ಯದ ಕಂಪನಿ.

ಈ ಶೇರು PFC RBI ಬಳಿ ನೊಂದಾಯಿತ NBFC ಕಂಪನಿ ಆಗಿದೆ. ಪವರ್ ಸೆಕ್ಟರ್ ಕೆಲಸಗಳಿಗೆ ಫೈನಾನ್ಸ್ ಒದಗಿಸುವುದು ಇದರ ಮುಖ್ಯ ಕೆಲಸ.

PFC ಶೇರಿನ ಟೆಕ್ನಿಕಲ್ ಅನಾಲಿಸಿಸ್:

PFC Technical Analysis in Kannada

  1. PFC ಸ್ಟಾಕ್ ನಲ್ಲಿ ಸ್ಟಾಕ್ ಬೆಲೆ ಬಡ್ತಿ ಕಂಡಿದೆ.
  2. 50 ದಿನದ SMA ಮೇಲೆ ಹೋಗುವಷ್ಟು ಶಕ್ತಿ ಕೂಡ ಪಡೆದಿದೆ.
  3. ಆದರೆ ರೌಂಡಿಂಗ್ ಟಾಪ್ ಕಾಣುತ್ತಿರುವ ಕಾರಣ, ಈ ಸ್ಟಾಕ್ ನಲ್ಲಿ ಮತ್ತೊಂದು ಫುಲ್ ಬ್ಯಾಕ್ ಕಾಣುವ ಸಾಧ್ಯತೆ ಉಂಟು.
  4. ಅಂದರೆ ಮತ್ತೆ 380 ತನಕಾ ಕೆಳಗೆ ಬಿದ್ದು, ಮೇಲೆ ಹೋಗುವ ಸಾಧ್ಯತೆ ಉಂಟು.
  5. ತನ್ನ ಸ್ಟ್ರಾಂಗ್ ಸಪೋರ್ಟ್ 395 ಸದ್ಯಕ್ಕೆ ಓಲ್ಡ್ ಮಾಡಲು ಪ್ರಯತ್ನಿಸುತ್ತಿದೆ.
  6. ಆದರೆ ಇದರ ರೌಂಡ್ ನಿಂದ ಈ ಸ್ಟಾಕ್ 434 ಸದ್ಯದ ಪರಿಸ್ಥಿತಿಯಲ್ಲಿ ದಾಟುವುದು ಕಷ್ಟ.
  7. ಆದ್ದರಿಂದ ಮತ್ತೆ 380 ಲೆವೆಲ್ ಗೆ ಬಂದಾಗ, ಸಪೋರ್ಟ್ ನಿಂದ ಮೇಲೆ ಹೋದರೆ ಮಿಸ್ ಸ್ಟಾಕ್ ಕೊಳ್ಳುವುದು ಸೂಕ್ತ.

IEX ಫಂಡಮೆಂಟಲ್ ನೋಡಿದರೆ 10 – 20 % ಅಷ್ಟು ಪ್ರತಿ ವರ್ಷ ಪ್ರಾಫಿಟ್ ಮಾಡುತ್ತಿದೆ.

ಟೆಕ್ನಿಕಲ್ ಅನಾಲಿಸಿಸ್ ಪ್ರಕಾರ ಈ ಸ್ಟಾಕ್ ಕೊಳ್ಳಲು ಈಗ ಸಿದ್ಧವಿಲ್ಲ. ಹಾಗೂ ಫಂಡಮೆಂಟಲ್ ಅನಾಲಿಸಿಸ್ ಪ್ರಕಾರ ಲಾಂಗ್ ಟರ್ಮ್ ಗೆ ಈ ಸ್ಟಾಕ್ ಕೊಳ್ಳಲು ಒಳ್ಳೆಯ ಹೂಡಿಕೆ ಆಗಿರುತ್ತೆ.

Rich Dad Poor Dad+Think and Grow Rich (Kannada)
Amazon.in
Rs. 488
PRIMEPRIME
Rich Dad Poor Dad+Think and Grow Rich (Kannada)
-76%
The Basics of Stock Market for Beginners
Amazon.in
Rs. 349 Rs. 1,500
The Basics of Stock Market for Beginners
-24%
Kaliyiri Share Market Hattiri Hanada Rocket | Kannada Share Market Book | Share Market in Kannada
Amazon.in
Rs. 379 Rs. 499
PRIMEPRIME
Kaliyiri Share Market Hattiri Hanada Rocket | Kannada Share Market Book | Share Market in Kannada
Amazon price updated: 27/09/2026 12:12 am

ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.

ನೀವು ಟೆಕ್ನಿಕಲ್ ಅನಾಲಿಸಿಸ್ ಕಲಿಯಲು ನನ್ನ ಕನ್ನಡದ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಸೇರಬಹುದು. ಹಾಗೂ ಆಪ್ಷನ್ಸ್ ಬಯಿಂಗ್ ಕೋರ್ಸ್ ನಲ್ಲಿ ಕೂಡ ಸೇರಿ ಹಣ ಮಾಡುವುದನ್ನು ಕಲಿಯಬಹುದು.

ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.

ನಿಮಗೆ ಅತ್ಯಂತ ಶುಭವಾಗಲಿ.

ಸರ್ವೇ ಜನಃ ಸುಖಿನೋ ಭವಂತು 🙏

AR
Written & Verified By

Dr.Ashok Kumar N Rao

Stock Market Educator & Author | 3,500+ Students Trained

Alternative Investments advisor and author of 'Basics of Stock Market for Beginners' and 'ಕಲಿಯಿರಿ ಶೇರ್ ಮಾರ್ಕೆಟ್'. All financial tools and content on this site are reviewed personally before publication.

Mind Sharing?