Description
“ಈ ಕೋರ್ಸ್ ನಲ್ಲಿ ಏನೇನಿದೆ“
ತಾಂತ್ರಿಕ ವಿಶ್ಲೇಷಣೆ (Technical Analysis) ಕೋರ್ಸ್ ಪರಿವಿಡಿ ನೀಡಲಾಗಿದೆ:
—
ಮಾಡ್ಯೂಲ್ 1: ತಾಂತ್ರಿಕ ವಿಶ್ಲೇಷಣೆಯ ಪರಿಚಯ
1. ತಾಂತ್ರಿಕ ವಿಶ್ಲೇಷಣೆ ಎಂದರೇನು?
2. ತಾಂತ್ರಿಕ ವಿಶ್ಲೇಷಣೆಯ ಇತಿಹಾಸ ಮತ್ತು ಅಭಿವೃದ್ಧಿ
3.1 ತಾಂತ್ರಿಕ ವಿಶ್ಲೇಷಣೆಯ ಮುಖ್ಯ ಅಡಿಪಾಯಗಳು
—
ಮಾಡ್ಯೂಲ್ 2: ಚಾರ್ಟ್‌ಗಳು ಮತ್ತು ಚಾರ್ಟಿಂಗ್ ಉಪಕರಣಗಳು
4. ತಾಂತ್ರಿಕ ವಿಶ್ಲೇಷಣೆಯಲ್ಲಿ ಬಳಸುವ ಚಾರ್ಟ್‌ಗಳ ವಿಧಗಳು
– ಲೈನ್ ಚಾರ್ಟ್‌ಗಳು
– ಬಾರ್ ಚಾರ್ಟ್‌ಗಳು
– ಕ್ಯಾನ್ಡಲ್‌ಸ್ಟಿಕ್ ಚಾರ್ಟ್‌ಗಳು
5. ಭಾರತೀಯ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೇಡಿಂಗ್ ಸೆಟಪ್ ಮಾಡಲು
– ಜನಪ್ರಿಯ ಪ್ಲಾಟ್‌ಫಾರ್ಮ್‌ಗಳ ಅವಲೋಕನ (Zerodha, Groww, Fyers ಇತ್ಯಾದಿ)
– TradingView ಚಾರ್ಟ್‌ಗಳ ಬಳಕೆ
6. ಕ್ಯಾಂಡಲ್‌ಸ್ಟಿಕ್ ಪ್ಯಾಟರ್ನ್‌ಗಳ ಪರಿಚಯ
– ಕ್ಯಾನ್ಡಲ್‌ನ ಭಾಗಗಳು (ಓಪನ್, ಹೈ, ಲೋ, ಕ್ಲೋಸ್)
– ಪ್ರಮುಖ ಪ್ಯಾಟರ್ನ್‌ಗಳು (Doji, Hammer ಇತ್ಯಾದಿ)
—
ಮಾಡ್ಯೂಲ್ 3: ಟ್ರೆಂಡ್ ವಿಶ್ಲೇಷಣೆ (Trend Analysis)
7. ಮಾರುಕಟ್ಟೆ ಟ್ರೆಂಡ್ಗಳ ಅರ್ಥೈಸಿಕೆ
– Uptrend, Down Trend, Side Ways Trend
8. ಸಪೋರ್ಟ್ ಹಾಗು ರೆಸಿಸ್ಟನ್ಸ ಮಟ್ಟಗಳು
– ಚಾರ್ಟ್‌ನಲ್ಲಿ ಪ್ರಮುಖ ಮಟ್ಟಗಳನ್ನು ಗುರುತಿಸುವುದು
– ಮಾರುಕಟ್ಟೆಯ ಮನೋವೈಜ್ಞಾನಿಕ (Psychological) ಮಟ್ಟಗಳು
9. ಟ್ರೆಂಡ್‌ಲೈನ್‌ಗಳು ಮತ್ತು ಚಾನೆಲ್‌ಗಳು
– ಟ್ರೆಂಡ್‌ಲೈನ್‌ಗಳನ್ನು ರೇಖೆ ಡ್ರಾ ಮಾಡೋದು
– ಪ್ಯಾರಲಲ್ ಚಾನೆಲ್‌ಗಳು
—
ಮಾಡ್ಯೂಲ್ 4: ಸೂಚಕಗಳು ಮತ್ತು ತೂಗುಮಾಪಕಗಳು (Indicators and Oscillators)
10. ಮೂವಿಂಗ್ ಅವರೆಜ್‌ಗಳು
– ಸಿಂಪಲ್ ಮೂವಿಂಗ್ ಅವರೆಜ್ (SMA)
– ಎಕ್ಸ್‌ಪೊನೆನ್ಷಿಯಲ್ ಮೂವಿಂಗ್ ಅವರೆಜ್ (EMA)
11. ಮೊಮೆಂಟಮ್ ಸೂಚಕಗಳು
– Relative Strength Index (RSI)
– Moving Average Convergence Divergence (MACD)
12. ವಾಲ್ಯೂಮ್ ವಿಶ್ಲೇಷಣೆ
– ವಾಲ್ಯೂಮ್‌ನ ಪ್ರಾಮುಖ್ಯತೆ
– ವಾಲ್ಯೂಮ್ ಸೂಚಕಗಳು
13. ಬೊಲ್ಲಿಂಜರ್ ಬ್ಯಾಂಡ್‌ಗಳು
– ಸ್ಥಿರತೆಯ ವಿಶ್ಲೇಷಣೆಗೆ ಬಳಕೆ
14. ಫಿಬೊನಾಚಿ ರೀಟ್ರೇಸ್ಮೆಂಟ್ (Fibonacci Retracements)
– ರೀಟ್ರೇಸ್ಮೆಂಟ್ ಮಟ್ಟಗಳನ್ನು ಗುರುತಿಸುವುದು
– ಫಿಬೊನಾಚಿ ರೀಟ್ರೇಸ್ಮೆಂಟ್ ಹೇಗೆ ಡ್ರಾ ಮಾಡೋದು
—
ಮಾಡ್ಯೂಲ್ 5: ಚಾರ್ಟ್ ಪ್ಯಾಟರ್ನ್‌ಗಳು
15. ರಿವರ್ಸಲ್ ಪ್ಯಾಟರ್ನ್‌ಗಳು
– ಹೆಡ್ ಮತ್ತು ಶೋಲ್ಡರ್
– ಡಬಲ್ ಟಾಪ್ ಮತ್ತು ಡಬಲ್ ಬಾಟಮ್
16. ಕಂಟಿನ್ಯುಯೇಶನ್ ಪ್ಯಾಟರ್ನ್‌ಗಳು
17. ಗ್ಯಾಪ್ ವಿಶ್ಲೇಷಣೆ
– ಗ್ಯಾಪ್ ಅಪ್, ಗ್ಯಾಪ್ ಡೌನ್
—
ಮಾಡ್ಯೂಲ್ 6: ವ್ಯಾಪಾರ ಮನೋವೈಜ್ಞಾನಿಕತೆ ಮತ್ತು ಅಪಾಯ ನಿರ್ವಹಣೆ (Trading Psychology & Risk Management)
21. ವ್ಯಾಪಾರದ ಮನೋವೈಜ್ಞಾನಿಕತೆ ಅರ್ಥ
– ಭಾವನಾತ್ಮಕ ಶಿಸ್ತು
– ಅತಿಯಾಗಿ ಲಾಭಾಶೆ ಮತ್ತು ಭಯವನ್ನು ತಪ್ಪಿಸುವುದು
22. ಅಪಾಯ ನಿರ್ವಹಣಾ ತಂತ್ರಗಳು
– ಸ್ಥಾನಗಳ ಗಾತ್ರದ ಲೆಕ್ಕ
– ಸ್ಟಾಪ್-ಲಾಸ್ ಮತ್ತು ಟಾರ್ಗೆಟ್ ಮಟ್ಟಗಳ ಸೆಟ್ಟಿಂಗ್
—
ಮಾಡ್ಯೂಲ್ 8: ತಂತ್ರಗಳ ಪರೀಕ್ಷೆ ಮತ್ತು ರೂಪಿಸುವಿಕೆ (Backtesting & Strategy Building)
23. ತಂತ್ರಗಳನ್ನು ಹಿಂತಿರುಗಿ ಪರೀಕ್ಷಿಸುವುದು (Backtesting)
– TradingView ಬಳಕೆ
24. ನಿಮ್ಮ ಸ್ವಂತ ವ್ಯಾಪಾರ ತಂತ್ರವನ್ನು ರೂಪಿಸುವುದು
– ಸೂಚಕಗಳ ಸಂಯೋಜನೆ
– ಷೇರುಗಳಲ್ಲಿ ಪರೀಕ್ಷಿಸುವುದು
—
ಮಾಡ್ಯೂಲ್ 9: ಪ್ರಾಯೋಗಿಕ ಅನ್ವಯಿಕೆ (Practical Application)
25. ಷೇರುಗಳನ್ನು ತಾಂತ್ರಿಕ ವಿಶ್ಲೇಷಣೆಯಿಂದ ವಿಶ್ಲೇಷಿಸುವುದು
– ನಿಫ್ಟಿ 50, ಸೆನ್ಸೆಕ್ಸ್ ಮತ್ತು ಮಧ್ಯಮ ಪ್ರಮಾಣದ ಷೇರುಗಳ ವಿಶ್ಲೇಷಣೆ
26. ಇಂಟ್ರಾಡೇ ಟ್ರೇಡಿಂಗ್ ತಂತ್ರಗಳು
– ಭಾರತೀಯ ಮಾರುಕಟ್ಟೆಯ ಅಸ್ಥಿರತೆಯನ್ನು ಆಧರಿಸಿದ ತಂತ್ರಗಳು
27. ಸ್ವಿಂಗ್ ಟ್ರೇಡಿಂಗ್
—
ಮಾಡ್ಯೂಲ್ 10: ಕೇಸ್ ಸ್ಟಡೀಸ್ ಮತ್ತು ಉಪಕರಣಗಳು (Case Studies & Tools)
28. ಭಾರತೀಯ ಮಾರುಕಟ್ಟೆಯ ಯಶಸ್ವಿ ವ್ಯಾಪಾರಗಳ ಕೇಸ್ ಸ್ಟಡೀಸ್
– Tembo Global, Amines and Plasticisers, ಇತ್ಯಾದಿಗಳ ಪಾಸ್ಟ್ ಮೂವ್ಮೆಂಟ್‌ಗಳು
29. ಜನಪ್ರಿಯ ತಾಂತ್ರಿಕ ವಿಶ್ಲೇಷಣೆ ಉಪಕರಣಗಳು
– IIFL, Groww, TradingView ಪ್ಲಾಟ್‌ಫಾರ್ಮ್‌ಗಳ ಬಳಕೆ
Reviews
There are no reviews yet.