Mind Sharing?

IEX Technical Analysis in Kannada

Veeresh ಅವರ ಪ್ರಶ್ನೆ.

-24%
Kaliyiri Share Market Hattiri Hanada Rocket | Kannada Share Market Book | Share Market in Kannada
Amazon.in
Rs. 379 Rs. 499
PRIMEPRIME
Kaliyiri Share Market Hattiri Hanada Rocket | Kannada Share Market Book | Share Market in Kannada
-76%
The Basics of Stock Market for Beginners
Amazon.in
Rs. 349 Rs. 1,500
The Basics of Stock Market for Beginners
Rich Dad Poor Dad+Think and Grow Rich (Kannada)
Amazon.in
Rs. 488
PRIMEPRIME
Rich Dad Poor Dad+Think and Grow Rich (Kannada)
Amazon price updated: 22/09/2026 11:55 pm

IEX ಶೇರುಗಳನ್ನು ಅನಲೈಸ್ ಮಾಡಿ ನೋಡೋಣ:

IEX ಪ್ರೈವೇಟ್ ಸ್ವಾಮ್ಯದ ಕಂಪನಿ.

ಈ ಶೇರು Indian Energy Exchange, ವಿದ್ಯುತ್ ಪೂರೈಕೆಯ ಆಟೋಮೇಟೆಡ್ ಸಿಸ್ಟಮ್ ಒದಗಿಸುತ್ತದೆ, ಫಿಸಿಕಲ್ ಆಗಿ ಟ್ರೇಡ್ ಮಾಡುವುದಕ್ಕೆ.

IEX ಶೇರಿನ ಟೆಕ್ನಿಕಲ್ ಅನಾಲಿಸಿಸ್:

IEX Technical Analysis in Kannada

  1. IEX ನಲ್ಲಿ ರಿವರ್ಸ್ ಹೆಡ್ ಅಂಡ್ ಶೋಲ್ಡರ್ ಪ್ಯಾಟರ್ನ್ ಬಂದಿತ್ತು.
  2. ಇದರ ಕಾರಣ ಸ್ಟಾಕ್ ಸಾಕಷ್ಟು ಮೇಲೆ ಹೋಗುವ ಎಲ್ಲ ಸಾಧ್ಯತೆ ಕಾಣಿಸುತ್ತಿದೆ.
  3. ಸದ್ಯಕ್ಕೆ ಶೇರು ನೆಕ್ ಲೈನ್ ಸಪೋರ್ಟ್ ನಿಂದ ಮೇಲೆ ಕಂಡಿದೆ.
  4. 185 ಲೆವೆಲ್ನಿಂದ ಸ್ವಲ್ಪ ಕೆಳಗೆ 200 ದಿನದ SMA ಕಾಣುತ್ತಿದೆ.
  5. 200 ದಿನದ SMA ಸ್ಟಾಕ್ ಗೆ ಒಳ್ಳೆಯ ಸಪೋರ್ಟ್ ಆಗಿರುತ್ತದೆ.
  6. 200 ರೆಸಿಸ್ಟನ್ಸ್ ಆಗಿರೋ ಕಾರಣ ಈ ಲೆವೆಲ್ನಿಂದ ಶೇರು ಮತ್ತೆ 185 ಲೆವೆಲ್ ತನಕ ಮರುಕಳಿಸಬಹುದು.
  7. ಅಕಸ್ಮಾತ್ 200 ದಾಟಿ ಮೇಲೆ ಹೋದರೆ ಈ ಶೇರು, ಸಪೋರ್ಟ್ ಪಡೆದಿದೆ ಎಂದು ಖಾತ್ರಿಪಡಿಸಿಕೊಂಡು ಶೇರನ್ನು ಹಿಡಿದಿಡಬಹುದು.
  8. ಅಕಸ್ಮಾತ್ ಈ ಶೇರು ಮತ್ತೆ 185 ಹಾಗೂ ಇನ್ನೂರು ದಿನದ SMA ಲೆವೆಲ್ hold ಮಾಡದೆ ಇದ್ದರೆ, ಮತ್ತೆ 173 ತನಕ ಇಳಿಯಬಹುದು.
  9. ಆದಕಾರಣ 200 ದಾಟಿದರೆ ಅಥವಾ ಕೆಳಗೆ ಬಂದು 185 ಸಪೋರ್ಟ್ ತೆಗೆದುಕೊಂಡರೆ ಹೋಲ್ಡ್ ಮಾಡಿ.

IEX ಫಂಡಮೆಂಟಲ್ ನೋಡಿದರೆ 5 – 10% ಅಷ್ಟು ಪ್ರತಿ ವರ್ಷ ಪ್ರಾಫಿಟ್ ನೀಡಿದೆ.

ಟಾರ್ಗೆಟ್ 227 ಇಟ್ಟುಕೊಂಡು ಹೋಲ್ಡ್ ಮಾಡಬಹುದು.

ಟೆಕ್ನಿಕಲ್ ಅನಾಲಿಸಿಸ್ ಪ್ರಕಾರ ಪರವಾಗಿಲ್ಲ ಆದರೆ ಫಂಡಮೆಂಟಲ್ ಅನಾಲಿಸಿಸ್ ಪ್ರಕಾರ ಈ ಸ್ಟಾಕ್ ಸ್ಟಾಕ್ ಕೊಳ್ಳಲು ಈಗ ಸಿದ್ಧವಿಲ್ಲ.

-24%
Kaliyiri Share Market Hattiri Hanada Rocket | Kannada Share Market Book | Share Market in Kannada
Amazon.in
Rs. 379 Rs. 499
PRIMEPRIME
Kaliyiri Share Market Hattiri Hanada Rocket | Kannada Share Market Book | Share Market in Kannada
-76%
The Basics of Stock Market for Beginners
Amazon.in
Rs. 349 Rs. 1,500
The Basics of Stock Market for Beginners
Rich Dad Poor Dad+Think and Grow Rich (Kannada)
Amazon.in
Rs. 488
PRIMEPRIME
Rich Dad Poor Dad+Think and Grow Rich (Kannada)
Amazon price updated: 22/09/2026 11:55 pm

ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.

ನೀವು ಟೆಕ್ನಿಕಲ್ ಅನಾಲಿಸಿಸ್ ಕಲಿಯಲು ನನ್ನ ಕನ್ನಡದ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಸೇರಬಹುದು.

ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.

ನಿಮಗೆ ಅತ್ಯಂತ ಶುಭವಾಗಲಿ.

ಸರ್ವೇ ಜನಃ ಸುಖಿನೋ ಭವಂತು 🙏

AR
Written & Verified By

Dr.Ashok Kumar N Rao

Stock Market Educator & Author | 3,500+ Students Trained

Alternative Investments advisor and author of 'Basics of Stock Market for Beginners' and 'ಕಲಿಯಿರಿ ಶೇರ್ ಮಾರ್ಕೆಟ್'. All financial tools and content on this site are reviewed personally before publication.

Mind Sharing?