Bhadri ಅವರ ಪ್ರಶ್ನೆ.
Bharat Dynamics ಶೇರುಗಳನ್ನು ಅನಲೈಸ್ ಮಾಡಿ ನೋಡೋಣ:
Bharat Dynamics ಸರ್ಕಾರಿ ಸ್ವಾಮಿಯದ ಕಂಪನಿ.
ಈ ಶೇರು Bharat Dynamics ಗೈಡೆಡ್ Missiles ಹಾಗೂ ಇತರ ಮಿಲಿಟರಿ ಎಕ್ವಿಪ್ಮೆಂಟ್ ತಯಾರಿಸುತ್ತದೆ.
Bharat Dynamics ಶೇರಿನ ಟೆಕ್ನಿಕಲ್ ಅನಾಲಿಸಿಸ್:
- BDL ಅಥವಾ ಭಾರತ್ ಡೈನಾಮಿಕ್ಸ್ ಟೆಕ್ನಿಕಲ್ ಅನಾಲಿಸಿಸ್ ನೋಡೋಣ.
- ಭಾರತ್ ಡೈನಮಿಕ್ಸ್ ಕಂಪನಿಯ ಟೆಕ್ನಿಕಲ್ ಅನಾಲಿಸಿಸ್ ನಾವು W ರಿಕವರಿ ಎಂದು ಕರೆಯುತ್ತೇವೆ.
- ತನ್ನ ಪೀಕ್ ಪೊಟೆನ್ಶಿಯಲ್ ಆದ 1794 ರಲ್ಲಿ ಆಲ್ ಟೈಮ್ ಹಯ್ ತಲುಪಿದ್ದ ಶೇರು, ಬರೋಬರಿ 50% ಬಿದ್ದಿದೆ.
- 850 ರೇಂಜ್ ನಲ್ಲಿ ಒಳ್ಳೆಯ ಸಪೋರ್ಟ್ ಕಂಡ ಶೇರು, ಮತ್ತೆ W ರಿಕವರಿ ಕಂಡಿದೆ.
- 50 ದಿನದ SMA ಹಾಗೂ 200 ದಿನದ SMA ದಾಟಿರುವ ಶೇರು ಬಹಳ ಶಕ್ತಿಯುತವಾಗಿ ಕಾಣುತ್ತಿದೆ.
- ಪಾಪಿ ಪಾಕಿಸ್ತಾನ ಪ್ರಚೋದಿತ ಭಾರತ ಪಾಕಿಸ್ತಾನ ಯುದ್ಧ ದ ಕಾರಣ ಷೇರು ತನ್ನ ಪೀಕ್ ನಲ್ಲಿದೆ.
- 1794 ಲೆವೆಲ್ ದಾಟಿದ ನಂತರ, Bharat Dynamics ಶೇರು 2000 ತನಕ ಹೋಗುವ ಸಾಧ್ಯತೆ ಇದೆ.
Bharath Dynamnics (BDL) ಫಂಡಮೆಂಟಲ್ ನೋಡಿದರೆ 16 – 20% ಅಷ್ಟು ಪ್ರತಿ ವರ್ಷ ಪ್ರಾಫಿಟ್ ನೀಡಿದೆ.
ಫಂಡಮೆಂಟಲ್ ಅನಾಲಿಸಿಸ್ , ಹಾಗೂ ಟೆಕ್ನಿಕಲ್ ಅನಾಲಿಸಿಸ್ ಪ್ರಕಾರ ಸ್ಟಾಕ್ ಕೊಳ್ಳಲು ಸಿದ್ಧವಿದೆ.
ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.
ನೀವು ಟೆಕ್ನಿಕಲ್ ಅನಾಲಿಸಿಸ್ ಕಲಿಯಲು ನನ್ನ ಕನ್ನಡದ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಸೇರಬಹುದು.
ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.
ನಿಮಗೆ ಅತ್ಯಂತ ಶುಭವಾಗಲಿ.
ಸರ್ವೇ ಜನಃ ಸುಖಿನೋ ಭವಂತು 🙏