AG ಅವರ ಪ್ರಶ್ನೆ.
Jupiter Wagons ಶೇರುಗಳನ್ನು ಅನಲೈಸ್ ಮಾಡಿ ನೋಡೋಣ:
Jupiter Wagons ಪ್ರೈವೇಟ್ ಸ್ವಾಮ್ಯದ ಕಂಪನಿ.
ಈ ಶೇರು ರೈಲುಗಳಿಗೆ ವ್ಯಾಗನ್, ಆಟೋಮೊಬೈಲ್ ಬಾಡಿ ಪಾರ್ಟ್ ಹಾಗೂ 25 ton ತೂಕದ ಆಟೋಮೊಬೈಲ್ ಬಾಡಿ ಮ್ಯಾನುಫ್ಯಾಕ್ಚರ್.
Jupiter Wagons ಶೇರಿನ ಟೆಕ್ನಿಕಲ್ ಅನಾಲಿಸಿಸ್:
- Jupiter Wagons ಇತ್ತೀಚಿನ ಭಾರತ ಪಾಕಿಸ್ತಾನದ ಯುದ್ಧ ವಿಧಾನ ಘೋಷಿಸಿದ ಕಾರಣ ಮೇಲೆ ಏರುತ್ತಿದೆ.
- ಇದರಿಂದ ಭಾರತದ ಕಂಪನಿಗಳಿಗೆ ಲಾಭವಾಗುತ್ತದೆ ಎಂಬ ಪಾಸಿಟಿವಿಟಿ ಮ್ಯಾನುಫ್ಯಾಕ್ಚರಿಂಗ್ ಶೇರುಗಳಲ್ಲಿ ಕಾಣುತ್ತಿದೆ.
- Jupiter Wagons ತನ್ನ 50 ದಿನದ ಮೂವಿ ಆವರೇಜ್ ಆರಾಮವಾಗಿ ದಾಟಿ ಮೇಲೆ ನುಗ್ಗಿದೆ.
- ಈಗ 200 ದಿನದ SMA ಕೂಡ ದಾಟಿ ಮೇಲೆ ಹೋಗುವ ಸಾಧ್ಯತೆ ಇದೆ.
- ಇದ ಕಾರಣ ಸೇರಿನಲ್ಲಿ ಈಗ ದೃಢತೆ ಕಾಣಿಸುತ್ತದೆ.
- ತನ್ನ 300 ಲೆವೆಲ್ ನಲ್ಲಿ ಸಪೋರ್ಟ್ ಈ ಷೇರಿಗೆ ಬೆಂಬಲವಾಗಿ ನಿಂತಿದೆ.
- 471 ದಾಟಿದರೆ ಮತ್ತೆ 577 ತನಕ ಹೋಗುವ ಸಾಧ್ಯತೆ ಕಾಣಿಸುತ್ತಿದೆ.
- 396, 300 ಈ ಸ್ಟಾಕ್ ಗೆ ಒಳ್ಳೆಯ ಸಪೋರ್ಟ್ ಆಗಿ ಪರಿಣಮಿಸಿದೆ.
Jupiter Wagons ಫಂಡಮೆಂಟಲ್ ನೋಡಿದರೆ 10 – 14 % ಅಷ್ಟು ಪ್ರತಿ ವರ್ಷ ಪ್ರಾಫಿಟ್ ಮಾಡುತ್ತಿದೆ.
ಟೆಕ್ನಿಕಲ್ ಅನಾಲಿಸಿಸ್ ಹಾಗೂ ಫಂಡಮೆಂಟಲ್ ಅನಾಲಿಸಿಸ್ ಪ್ರಕಾರ ಶಾರ್ಟ್ ಟರ್ಮ್ ಗೆ ಈ ಸ್ಟಾಕ್ ಕೊಳ್ಳಲು ಒಳ್ಳೆಯ ಹೂಡಿಕೆ ಆಗಿರುತ್ತೆ.
ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.
ನೀವು ಟೆಕ್ನಿಕಲ್ ಅನಾಲಿಸಿಸ್ ಕಲಿಯಲು ನನ್ನ ಕನ್ನಡದ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಸೇರಬಹುದು. ಹಾಗೂ ಆಪ್ಷನ್ಸ್ ಬಯಿಂಗ್ ಕೋರ್ಸ್ ನಲ್ಲಿ ಕೂಡ ಸೇರಿ ಹಣ ಮಾಡುವುದನ್ನು ಕಲಿಯಬಹುದು.
ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.
ನಿಮಗೆ ಅತ್ಯಂತ ಶುಭವಾಗಲಿ.
ಸರ್ವೇ ಜನಃ ಸುಖಿನೋ ಭವಂತು 🙏