Madhu ಅವರ ಪ್ರಶ್ನೆ.
PG Electroplast ಶೇರುಗಳನ್ನು ಅನಲೈಸ್ ಮಾಡಿ ನೋಡೋಣ:
PG Electroplast ಪ್ರೈವೇಟ್ ಸ್ವಾಮಿಯದ ಕಂಪನಿ.
ಅದು ಅಲ್ಲದೆ ಈ ಶೇರು PG Group ಕಂಪನಿಯ ಎಲ್ಲಾ AC, Coolers, ಇತರ ಕನ್ಸ್ಯುಮರ್ ಡ್ಯೂರೆಬಲ್ ಗಳನ್ನು OEM, ODM ಮ್ಯಾನುಫ್ಯಾಕ್ಚರಿಂಗ್ ಮಾಡುತ್ತದೆ.
PG Electroplast ಶೇರಿನ ಟೆಕ್ನಿಕಲ್ ಅನಾಲಿಸಿಸ್:
- PG Electroplast ತನ್ನ ಸ್ಪೀಕ್ ಪೋಟೆನ್ಶಿಯಲ್ ತಲುಪವಲ್ಲಿ ಯಶಸ್ವಿಯಾಗಿದೆ.
- 1054 ರಲ್ಲಿ ತನ್ನ ಆಲ್ ಟೈಮ್ ಹಯ್ ತಲುಪಿದೆ.
- ಸದ್ಯಕ್ಕೆ 601, 708 ರಲ್ಲಿ ಸಪೋರ್ಟ್ ತೆಗೆದುಕೊಂಡು ಮೇಲೆ ಹೋಗಿದೆ.
- ತನ್ನ ಟ್ರೆಂಡ್ ಲೈನ್ ನಿಂದ ಸ್ವಲ್ಪ ಕಳಚಿದ ಕಾರಣ ಈಗ ಕೆಳಗಿದೆ.
- ಕನ್ಸಾಲಿಡೇಶನ್ ನಲ್ಲಿ ಈಗ ಸ್ಟಾಕ್ ತೇಲಾಡುತ್ತಿದೆ.
- ಆದಕಾರಣ ಈಗ ಸ್ಟಾಕ್ 708 – 1000 ರೇಂಜ್ನಲ್ಲಿ ಕಾಣುತ್ತಿದೆ.
- ಈ ರೇಂಜ್ ಬ್ರೇಕ್ ಆದ ನಂತರ ಅಷ್ಟೇ ಈ ಸ್ಟಾಕ್ ಇನ್ನು ಮೇಲೆ ಹೋಗುವುದು.
- ಸದ್ಯಕ್ಕೆ 200 ದಿನದ SMA ಇದರ ಒಳ್ಳೆಯ ಸಪೋರ್ಟ್ ಸತಿಯಾಗಿದೆ.
- ಈ ಸ್ಟಾಕ್ ಲಾಂಗ್ ಟರ್ಮ್ ಹಾಗೂ ಶಾರ್ಟ್ ಟರ್ಮ್ ಗೆ ಒಳ್ಳೆಯ ಪ್ರಾಫಿಟ್ ನೀಡಬಹುದು.
PG Electroplast ಫಂಡಮೆಂಟಲ್ ನೋಡಿದರೆ ಈ ವರ್ಷ 100% ಗಿಂತ ಹೆಚ್ಚು ಪ್ರಾಫಿಟ್ ನೀಡಿದೆ.
ಫಂಡಮೆಂಟಲ್ ಅನಾಲಿಸಿಸ್ ಪ್ರಕಾರ, ಹಾಗೂ ಟೆಕ್ನಿಕಲ್ ಅನಾಲಿಸಿಸ್ ಪ್ರಕಾರ ಸ್ಟಾಕ್ ಕೊಳ್ಳಲು ಸಿದ್ಧವಿದೆ.
ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.
ನೀವು ಟೆಕ್ನಿಕಲ್ ಅನಾಲಿಸಿಸ್ ಕಲಿಯಲು ನನ್ನ ಕನ್ನಡದ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಸೇರಬಹುದು.
ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.
ನಿಮಗೆ ಅತ್ಯಂತ ಶುಭವಾಗಲಿ.
ಸರ್ವೇ ಜನಃ ಸುಖಿನೋ ಭವಂತು 🙏