Mind Sharing?

can bajaj auto be averaged now?

KSG ಅವರ ಪ್ರಶ್ನೆ.

-28%
Kaliyiri Share Market Hattiri Hanada Rocket | Kannada Share Market Book | Share Market in Kannada
Amazon.in
Rs. 357 Rs. 499
PRIMEPRIME
Kaliyiri Share Market Hattiri Hanada Rocket | Kannada Share Market Book | Share Market in Kannada
-40%
Rich Dad Poor Dad (Kannada)
Amazon.in
Rs. 297 Rs. 499
PRIMEPRIME
Rich Dad Poor Dad (Kannada)
-32%
Think and Grow Rich
Amazon.in
Rs. 169 Rs. 250
PRIMEPRIME
Think and Grow Rich
Amazon price updated: May 6, 2025 7:18 am

Bajaj Auto ಶೇರುಗಳನ್ನು ಅನಲೈಸ್ ಮಾಡಿ ನೋಡೋಣ:

Bajaj Auto ಪ್ರೈವೇಟ್ ಸ್ವಾಮಿಯದ ಕಂಪನಿ.

ಅದು ಅಲ್ಲದೆ ಈ ಶೇರು bajaj ಕಂಪನಿಯ ಎಲ್ಲಾ ವೆಹಿಕಲ್ ಗಳ ಡಿವಿಜನ್ ಏರುಪೇರುಗಳನ್ನು ತಿಳಿಸುತ್ತದೆ.

Bajaj Auto ಶೇರಿನ ಟೆಕ್ನಿಕಲ್ ಅನಾಲಿಸಿಸ್:

Bajaj Auto Technical Analysis in Kannada

  1. ಬಜಾಜ್ ಆಟೋ ಲಾಂಗ್ ಟರ್ಮ್ ಚಾರ್ಟನ್ನು ನೋಡಿದರೆ, 7055 ರಲ್ಲಿ ಒಳ್ಳೆಯ ಸಪೋರ್ಟ್ ಹೊಂದಿದೆ ಎಂದು.
  2. ಮಾರುಕಟ್ಟೆಯ ಕ್ರಾಸ್ನಿಂದ ಈ ಷೇರು ಕೂಡ ಬಹಳ ನಜ್ಜುಗುಜ್ಜಾಗಿತ್ತು.
  3. ಈಗ ಮತ್ತೆ ತನ್ನ ಲೋನಿಂದ ಮೇಲೆ ಹೋಗುತ್ತಿದೆ.
  4. ಆದಕಾರಣ ಈ ಸ್ಟಾಕ್ ನಲ್ಲಿ 8147 ರೆಸಿಸ್ಟನ್ಸ್ ಕಾಣುತ್ತಿದೆ.
  5. ಸದ್ಯಕ್ಕೆ ಎರಡು ಬಾರಿ 8147 ನಲ್ಲಿ ತಲೆ ಚಚ್ಚಿಕೊಂಡು ಸ್ವಲ್ಪ ಕೆಳಗಿಳಿದಿದೆ.
  6. ಈಗ ಸದ್ಯಕ್ಕೆ ಈ ಶೇರಿನ ಮೇಲೇರಿಕೆ ಸ್ವಲ್ಪ ಕನ್ಸಾಲಿ ಡೇಶನ್ ಆದ ನಂತರ ಆಗುತ್ತದೆ.
  7. ಲಾಂಗ್ ಟರ್ಮ್ ನಲ್ಲಿ Bajaj Auto ಒಳ್ಳೆಯ ಸ್ಟಾಕ್.

Bajaj Auto ಫಂಡಮೆಂಟಲ್ ನೋಡಿದರೆ ಕೊಳ್ಳಬಹುದು, ಟೆಕ್ನಿಕಲ್ ಆಗಿ ಕೂಡ ಈಗ ಅವರೇಜ್ ಮಾಡಲು ಸಿದ್ಧವಾಗಿದೆ.

-28%
Kaliyiri Share Market Hattiri Hanada Rocket | Kannada Share Market Book | Share Market in Kannada
Amazon.in
Rs. 357 Rs. 499
PRIMEPRIME
Kaliyiri Share Market Hattiri Hanada Rocket | Kannada Share Market Book | Share Market in Kannada
-40%
Rich Dad Poor Dad (Kannada)
Amazon.in
Rs. 297 Rs. 499
PRIMEPRIME
Rich Dad Poor Dad (Kannada)
-32%
Think and Grow Rich
Amazon.in
Rs. 169 Rs. 250
PRIMEPRIME
Think and Grow Rich
Amazon price updated: May 6, 2025 7:18 am

ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.

ನೀವು ಟೆಕ್ನಿಕಲ್ ಅನಾಲಿಸಿಸ್ ಕಲಿಯಲು ನನ್ನ ಕನ್ನಡದ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಸೇರಬಹುದು.

ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.

ನಿಮಗೆ ಅತ್ಯಂತ ಶುಭವಾಗಲಿ.

ಸರ್ವೇ ಜನಃ ಸುಖಿನೋ ಭವಂತು 🙏

Mind Sharing?