AG ಅವರ ಪ್ರಶ್ನೆ.
Fineotex Chemical limited ಶೇರುಗಳನ್ನು ಅನಲೈಸ್ ಮಾಡಿ ನೋಡೋಣ:
Fineotex Chemical limited ಪ್ರೈವೇಟ್ ಸ್ವಾಮಿಯದ ಕಂಪನಿ.
ಈ ಶೇರು Fineotex Chemical limited 1979 ರಿಂದ ಸ್ಪೆಷಾಲಿಟಿ ಕೆಮಿಕಲ್ಸ್ ತಯಾರಿಸುವ ಕಂಪನಿಯಾಗಿದೆ.
Fineotex Chemical limited ಶೇರಿನ ಟೆಕ್ನಿಕಲ್ ಅನಾಲಿಸಿಸ್:
- Fineotex Chemicals ಕಂಪನಿಯ ಚಾರ್ಟ ನೋಡಿದರೆ 418 ರಲ್ಲಿ ತನ್ನ ಪೊಟೆನ್ಶಿಯಲ್ ತಲುಪಿತ್ತು.
- ನಂತರ ಸ್ಟಾಕ್ 50% ನಷ್ಟೂ ಕೆಳಗೆ ಬಿದ್ದಿದೆ.
- ಸದ್ಯಕ್ಕೆ 222 ಲೆವೆಲ್ ನಲ್ಲಿ ಒಳ್ಳೆಯ ಸಪೋರ್ಟ್ ಕಾಣುತ್ತಿದೆ.
- ಟ್ರಿಪಲ್ ಬಾಟಮ್ ಕಂಡು ಈ ಸ್ಟಾಕ್ 50 ದಿನದ SMA ದಾಟಿದೆ.
- 247 ರಲ್ಲಿ ಕಷ್ಟದ ರಿಜಿಸ್ಟನ್ಸ್ ಕಂಡಿದ್ದು ಈಗ ಸ್ಟಾಕ್ ಅದನ್ನು ಹಿಮ್ಮೆಟ್ಟಿ ನಿಂತಿದೆ.
- ಆದಕಾರಣದಿಂದ ಈ ಶೇರಿನಲ್ಲಿ ಮೊಮೆಂಟಮ್ ಕಾಣುತ್ತಿದೆ.
- ಕಾರಣ ಈ ಶೇರು 287 ಹಾಗೂ 324 ತಲುಪುವ ಸಾಧ್ಯತೆ ಕಾಣುತ್ತಿದೆ.
Fineotex Chemicals ಫಂಡಮೆಂಟಲ್ ನೋಡಿದರೆ ಈ 22% ಅಷ್ಟು ಪ್ರತಿ ವರ್ಷ ಪ್ರಾಫಿಟ್ ನೀಡಿದೆ.
ಫಂಡಮೆಂಟಲ್ ಅನಾಲಿಸಿಸ್ ಪ್ರಕಾರ, ಹಾಗೂ ಟೆಕ್ನಿಕಲ್ ಅನಾಲಿಸಿಸ್ ಪ್ರಕಾರ ಸ್ಟಾಕ್ ಕೊಳ್ಳಲು ಸಿದ್ಧವಿದೆ.
ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.
ನೀವು ಟೆಕ್ನಿಕಲ್ ಅನಾಲಿಸಿಸ್ ಕಲಿಯಲು ನನ್ನ ಕನ್ನಡದ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಸೇರಬಹುದು.
ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.
ನಿಮಗೆ ಅತ್ಯಂತ ಶುಭವಾಗಲಿ.
ಸರ್ವೇ ಜನಃ ಸುಖಿನೋ ಭವಂತು 🙏