Chidu ಅವರ ಪ್ರಶ್ನೆ.
PowerIndia ಶೇರುಗಳನ್ನು ಅನಲೈಸ್ ಮಾಡಿ ನೋಡೋಣ:
PowerIndia ಪ್ರೈವೇಟ್ ಸ್ವಾಮ್ಯದ ಕಂಪನಿ.
ಈ ಶೇರು Hitachi Energy India Ltd. ಪವರ್ ಸೆಕ್ಟರ್ ನಲ್ಲಿ ಇಂಜಿನಿಯರಿಂಗ್ ಪ್ರಾಜೆಕ್ಟ್ ಗಳನ್ನು ಮಾಡಿಕೊಡುತ್ತದೆ. ಹಿಂದೆ ABB ನಾ ಸ್ವಾಮ್ಯದಲ್ಲಿ ಇದ್ದ ಕಂಪನಿ 2022 ರಲ್ಲಿ ಪೂರ್ಣವಾಗಿ ಹಿಟಾಚಿ ಖರೀದಿಸಿದೆ.
PowerIndia ಶೇರಿನ ಟೆಕ್ನಿಕಲ್ ಅನಾಲಿಸಿಸ್:
- PowerIndia ಸ್ಟಾಕ್ ನಲ್ಲಿ 16534 ಲೆವೆಲ್ ಆಲ್ ಟೈಮ್ ಹಯ್ ಆಗಿದೆ.
- ಈ ಲೆವೆಲ್ ಮತ್ತೆ ನಿನ್ನೆ ಅಂದ್ರೆ 15/5/25 ತಲುಪಿತ್ತು.
- ಈ ಶೇರಿನ ರಿಕವರಿ ಬಹಳ ಚೆನ್ನಾಗಿದ್ದು, ಸದ್ಯಕ್ಕೆ ಇದರ ಮೇಲೆ ಹೋಗುವ ಕ್ಷಮತೆ ಬಹಳ ಹೆಚ್ಚಾಗಿದೆ.
- 16534 ರಿಂದ ಸ್ವಲ್ಪ ಫುಲ್ ಬ್ಯಾಕ್ ಕಂಡರೂ ಈ ಶೇರಿನಲ್ಲಿ ಮೇಲೆ ಹೋಗುವ ಕ್ಷಮತೆ ಕುಗ್ಗಿಲ್ಲ.
- 50 ಹಾಗೂ 200 ದಿನದ SMA ಕ್ರಾಸ್ ಓವರ್ ಆಗಿದ್ದು, ಈ ಶೇರಿನಲ್ಲಿ ದೃಢತೆ ಹೆಚ್ಚಾಗಿ ಕಾಣಿಸುತ್ತಿದೆ.
- 14866 ಈ ಸ್ಟಾಕ್ ನಲ್ಲಿ ಸಪೋರ್ಟ್ ಆಗಿ ಪರಿಣಮಿಸುತ್ತದೆ.
- ಅಲ್ಲಿಂದಲೂ ಕೆಳಗೆ ಬಂದರೆ 13556 ಸಪೋರ್ಟ ಕಾಣಿಸುತ್ತಿದೆ.
- ಈ ಸ್ಟಾಕ್ ನ ಮುಂದಿನ ತಿರುಗು 16534 ದಾಟಿದ ಮೇಲೆ ಕಾಣಿಸುತ್ತದೆ.
IEX ಫಂಡಮೆಂಟಲ್ ನೋಡಿದರೆ 7 – 9% ಅಷ್ಟು ಪ್ರತಿ ವರ್ಷ ಪ್ರಾಫಿಟ್ ನೀಡಿದೆ.
ಟಾರ್ಗೆಟ್ 18379 ಇಟ್ಟುಕೊಂಡು ಹೋಲ್ಡ್ ಮಾಡಬಹುದು.
ಟೆಕ್ನಿಕಲ್ ಅನಾಲಿಸಿಸ್ ಪ್ರಕಾರ ಹಾಗೂ ಫಂಡಮೆಂಟಲ್ ಅನಾಲಿಸಿಸ್ ಪ್ರಕಾರ ಈ ಸ್ಟಾಕ್ ಕೊಳ್ಳಲು ಈಗ ಸಿದ್ಧವಿಲ್ಲ. 14721 ಲೆವೆಲ್ ನಲ್ಲಿ ಕೊಳ್ಳತಕ್ಕದ್ದು.
ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.
ನೀವು ಟೆಕ್ನಿಕಲ್ ಅನಾಲಿಸಿಸ್ ಕಲಿಯಲು ನನ್ನ ಕನ್ನಡದ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಸೇರಬಹುದು.
ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.
ನಿಮಗೆ ಅತ್ಯಂತ ಶುಭವಾಗಲಿ.
ಸರ್ವೇ ಜನಃ ಸುಖಿನೋ ಭವಂತು 🙏