Description
ಕಡಿಮೆ ಹಣದಿಂದ ಜಾಸ್ತಿ ಹಣ ಗಳಿಸಕ್ಕೆ ಬಹಳ ಉಪಯುಕ್ತ ಕೋರ್ಸ್.
ಆಪ್ಷನ್ಸ್ ಪೂರ್ಣ ಮಾಹಿತಿ, ಆಪ್ಷನ್ಸ್ ಹೇಗೆ ಆಯ್ಕೆ ಮಾಡಬೇಕು, ಯಾವಾಗ ಟ್ರೇಡ್ ಮಾಡಿದ್ರೆ ಲಾಭ, ಮಾರ್ಕೆಟ್ ಬಿದ್ರು/ಎದ್ರು ಹೇಗೆ ಪ್ರಾಫಿಟ್ ಮಾಡ್ಕೊಳ್ಳೋದು, ಹಾಗು ಇನ್ನು ಹಲವು ಹಣ ಗಳಿಸೋ ವಿಚಾರಗಳ ಪ್ರಾವೀಣ್ಯತೆ ಪಡೀತೀರಾ.
“ಈ ಕೋರ್ಸ್ ನಲ್ಲಿ ಏನೇನಿದೆ“
ಆಪ್ಷನ್ಸ್ ಬಯಿಂಗ್ ಕೋರ್ಸ್ (Options Buying) ಪರಿವಿಡಿ ನೀಡಲಾಗಿದೆ:
—
ಮಾಡ್ಯೂಲ್ 1: ಆಪ್ಷನ್ ಟ್ರೇಡಿಂಗ್ ಪರಿಚಯ
1. ಸ್ಟಾಕ್ ಮಾರುಕಟ್ಟೆ ಮತ್ತು ಡೆರಿವೇಟಿವ್ಸ್ ಅರ್ಥ
– ಷೇರು, ಫ್ಯೂಚರ್ಸ್, ಆಪ್ಷನ್‌ಗಳ ನಡುವಿನ ವ್ಯತ್ಯಾಸ
– ಷೇರುಗಳ ಬದಲು ಆಪ್ಷನ್‌ಗಳನ್ನೇ ಏಕೆ ಟ್ರೇಡ್ ಮಾಡಬೇಕು?
2. ಆಪ್ಷನ್‌ಗಳ ಮೂಲಭೂತ ಅಂಶಗಳು
– ಕಾಲ್ ಮತ್ತು ಪುಟ್ ಆಪ್ಷನ್ ಅರ್ಥ
– ಸ್ಟ್ರೈಕ್ ಪ್ರೈಸ್, ಪ್ರೀಮಿಯಂ, ಎಕ್ಸ್‌ಪೈರಿ, ಲಾಟ್ ಸೈಸ್ ಅರ್ಥೈಸುವುದು
– ಫ್ಯೂಚರ್ಸ್ ಮತ್ತು ಆಪ್ಷನ್ ನಡುವಿನ ವ್ಯತ್ಯಾಸ
3. ಆಪ್ಷನ್ಸ್ ಎಷ್ಟು ಫಲದಾಯಕ / ಹಾನಿಕಾರಕ
ಮಾಡ್ಯೂಲ್ 2: ಟ್ರೇಡಿಂಗ್ ಮನೋವಿಜ್ಞಾನ ಮತ್ತು ಅಪಾಯ ನಿಯಂತ್ರಣ
1. ಟ್ರೇಡಿಂಗ್ ಸಮಯದಲ್ಲಿ ಭಾವನೆಗಳನ್ನು ನಿಯಂತ್ರಿಸುವುದು
– ಶಿಸ್ತು & ಯೋಜನೆಯ ಅನುಸರಣೆಯ ಮಹತ್ವ
– ಲಾಭಾಸಕ್ತಿಯ (ಗ್ರೀಡ್) & ಭಯದ (ಫಿಯರ್) ಹತೋಟಿ
– ಯಾರು ಆಪ್ಷನ್ಸ್ ಟ್ರೇಡ್ ಮಾಡಬೇಕು ಯಾರು ಮಾಡಬಾರ್ದು
– ನಿಜವಾಗ್ಲೂ ಟ್ರೇಡಿಂಗ್ ಎಲ್ಲರು ಕಲೀಬಹುದಾ?
2. ಮುರಿದುಕೊಳ್ಳದಂತೆ ವ್ಯವಹಾರ ನಿರ್ವಹಣೆ
– ದಿನನಿತ್ಯ & ವಾರದ ಲಾಭ ಗುರಿ ನಿರ್ಧಾರ ಮಾಡುವುದು
– ಹಳೆಯ ವ್ಯವಹಾರಗಳ ಮೌಲ್ಯಮಾಪನ
ಮಾಡ್ಯೂಲ್ 3: ಆಪ್ಷನ್ ಟ್ರೇಡಿಂಗ್‌ಗೆ ತಾಂತ್ರಿಕ ವಿಶ್ಲೇಷಣೆ
1. ತಾಂತ್ರಿಕ ವಿಶ್ಲೇಷಣೆಯ (ಟೆಕ್ನಿಕಲ್ ಅನಾಲಿಸಿಸ್) ಮೂಲಗಳು
– ಆಪ್ಷನ್ ಟ್ರೇಡಿಂಗ್‌ನಲ್ಲಿ ಸಹಾಯಕರ & ಪ್ರತಿರೋಧ (Support & Resistance levels) ಮಟ್ಟಗಳ ಬಳಕೆ
– ಎಂಟ್ರಿ & ಎಕ್ಸಿಟ್‌ಗಾಗಿ ಅಗತ್ಯ ಕ್ಯಾಂಡಲ್‌ಸ್ಟಿಕ್ ಪ್ಯಾಟರ್ನ್‌ಗಳು
2. ಮಾರುಕಟ್ಟೆ ಭಾವನೆ & ಸುದ್ದಿಗಳ ಪ್ರಭಾವ
– FII & DII ಡೇಟಾ ಆಪ್ಷನ್ ಖರೀದಿಗೆ ಹೇಗೆ ಪರಿಣಾಮ ಬೀರುತ್ತದೆ?
– ಆರ್ಥಿಕ ಸೂಚಕಗಳ (GDP, ಇಂಟರೆಸ್ಟ್ ರೇಟ್) ಪ್ರಭಾವ
ಮಾಡ್ಯೂಲ್ 4: ಆಪ್ಷನ್ ಖರೀದಿ ಮತ್ತು ಮುಖ್ಯ ತಂತ್ರಗಳು
1. ಕಾಲ್ ಮತ್ತು ಪುಟ್ ಆಪ್ಷನ್ ಖರೀದಿ
– ಕಾಲ್ ಆಪ್ಷನ್ ಖರೀದಿ ಯಾವಾಗ ಮಾಡಬೇಕು? (ಬುಲ್ಲಿಶ್ ತಂತ್ರ)
– ಪುಟ್ ಆಪ್ಷನ್ ಖರೀದಿ ಯಾವಾಗ ಮಾಡಬೇಕು? (ಬೇರಿಶ್ ತಂತ್ರ)
– ಇಂಟ್ರಿನ್ಸಿಕ್ & ಎಕ್ಸ್ಟ್ರಿನ್ಸಿಕ್ ವೆಲ್ಯೂ ಅರ್ಥ
2. ಸರಿಯಾದ ಆಪ್ಷನ್ ಆಯ್ಕೆ ಮಾಡುವುದು
– ಸೂಕ್ತವಾದ ಸ್ಟ್ರೈಕ್ ಪ್ರೈಸ್ ಆಯ್ಕೆ ಮಾಡುವುದು
– ಟೈಮ್ ಡಿಕೆ (ಥೀಟಾ) ಪ್ರಭಾವ ಮತ್ತು ಅದನ್ನು ಹೇಗೆ ನಿಭಾಯಿಸುವುದು
– ಲಿಕ್ವಿಡಿಟಿ & ಓಪನ್ ಇಂಟರೆಸ್ಟ್ ಅರ್ಥೈಸುವುದು
3. ಆಪ್ಷನ್ ಖರೀದಿಯಲ್ಲಿ ಅಪಾಯ ನಿರ್ವಹಣೆ (ರಿಸ್ಕ್ ಮ್ಯಾನೇಜ್ಮೆಂಟ್)
– ಸಣ್ಣ ಖಾತೆಗೆ ಸರಿಯಾದ ಪೊಸಿಷನ್ ಸೈಜಿಂಗ್
– ಸ್ಟಾಪ್ ಲಾಸ್ ಮತ್ತು ಟಾರ್ಗೆಟ್ ಸೆಟ್ಟಿಂಗ್ ತಂತ್ರಗಳು
– ಅತಿಯಾಗಿ ಟ್ರೇಡ್ ಮಾಡುವುದನ್ನು ತಪ್ಪಿಸುವುದು
ಮಾಡ್ಯೂಲ್ 5: ಲಾಭದಾಯಕ ಆಪ್ಷನ್ ಟ್ರೇಡಿಂಗ್ ತಂತ್ರಗಳು
1. ಮೊಮೆಂಟಮ್ & ಬ್ರೇಕ್‌ಔಟ್ ಟ್ರೇಡಿಂಗ್
– ಬಲವಾದ ಟ್ರೆಂಡ್ ಅನ್ನು ಗುರುತಿಸುವುದು
– RSI, MACD, ಮೂವಿಂಗ್ ಅವರೆಜ್ ನಂತಹ ತಾಂತ್ರಿಕ ಸೂಚಕಗಳ ಬಳಕೆ
2. ಇಂಟ್ರಾಡೇ ಆಪ್ಷನ್ ಟ್ರೇಡಿಂಗ್ & ಸ್ಕಾಲ್ಪಿಂಗ್
– ತ್ವರಿತ ಲಾಭ ಗಳಿಸಲು ತಂತ್ರಗಳು
– ವೋಲಾಟಿಲಿಟಿಯ ಮಹತ್ವ ಹಾಗು ನಿರ್ವಹಣೆ
ಮಾಡ್ಯೂಲ್ 6: ಲೈವ್ ಮಾರುಕಟ್ಟೆ ಅಧ್ಯಯನ ಮತ್ತು ಪ್ರಾಯೋಗಿಕ ತರಬೇತಿ
1. ಮಾರುಕಟ್ಟೆಯಲ್ಲಿ ನೇರ ವಹಿವಾಟು
-ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ನೇರವಾಗಿ ವ್ಯವಹಾರ ಮಾಡುವ ವಿಧಾನ
– ನೈಜ-ಕಾಲದ (ರಿಯಲ್-ಟೈಮ್) ಮಾರುಕಟ್ಟೆ ಚಲನೆಗಳ ವಿಶ್ಲೇಷಣೆ
2. ಪೇಪರ್ ಟ್ರೇಡಿಂಗ್ & ತಂತ್ರ ಪರೀಕ್ಷೆ
– ನಗದು ಹೂಡಿಕೆ ಮಾಡದೇ ಅಭ್ಯಾಸ ಮಾಡುವುದು
– ನೇರ ಹೂಡಿಕೆಗೂ ಮುನ್ನ ತೊಂದರೆಗಳನ್ನು ತಿಳಿದುಕೊಳ್ಳುವುದು
ಮಾಡ್ಯೂಲ್ 7: ಉನ್ನತ ತಂತ್ರಗಳು & ಲಾಭ ಹೆಚ್ಚಿಸುವ ಮಾರ್ಗಗಳು
1. ಆಪ್ಷನ್ ಗ್ರೀಕ್ಸ್ ಉಪಯೋಗಿಸಿ ತಂತ್ರಗಳ ಸುಧಾರಣೆ
– ಡೆಲ್ಟಾ, ಥೀಟಾ – ಇವುಗಳ ಪ್ರಭಾವ
– ಗ್ರೀಕ್ಸ್ ಬಳಸಿ ಉತ್ತಮ ಲಾಭ ಗಳಿಸುವ ತಂತ್ರಗಳು
2. ಸಣ್ಣ ಬಂಡವಾಳದಿಂದ ದೊಡ್ಡ ಲಾಭಗಳಿಸುವ ತಂತ್ರಗಳು
– ಸಣ್ಣ ಖಾತೆಯಿಂದ ಹಂತಹಂತವಾಗಿ ವಹಿವಾಟು ಹೆಚ್ಚಿಸುವುದು
– ದೊಡ್ಡ ಹೂಡಿಕೆಗೆ ಸಾಗುವ ಮುನ್ನ ಅಪಾಯ ನಿರ್ವಹಣೆ
Reviews
There are no reviews yet.