Description
“ತಾಂತ್ರಿಕ ವಿಶ್ಲೇಷಣೆ ಕ್ಲಾಸ್ ನಲ್ಲಿ ಏನು ಹೇಳಿಕೊಡಲಾಗುತ್ತೆ“
1. ತಾಂತ್ರಿಕ ವಿಶ್ಲೇಷಣೆ ಪರಿಚಯ (Technical Analysis in Kannada Introduction)
2. ಚಾರ್ಟ್ ತೆರೆಯುವುದು ಮತ್ತು ಟೈಮ್‌ಫ್ರೇಮ್‌ಗಳು (Chart Setup & Timeframes)
3. ಕ್ಯಾಂಡಲ್‌ಸ್ಟಿಕ್ ಮೂಲಭೂತಗಳು (Candlestick Basics, V Impt. For Techincal Analysis)
4. ಸಪೋರ್ಟ್ ಮತ್ತು ರೆಸಿಸ್ಟೆನ್ಸ್ (Support & Resistance)
5. ಟ್ರೆಂಡ್ ವಿಶ್ಲೇಷಣೆ (Trend Analysis)
6. ಮೂವಿಂಗ್ ಅವರೆಜ್‌ಗಳು (EMA,SMA)
7. Fibonacci Retracement ನಿಂದ ಅನಾಲಿಸಿಸ್ (Fibonacci Retracement drawing for analysis)
8. RSI, MACD, DMI ಸೂಚಕಗಳು (Indicators)
9. ರಿಸ್ಕ್ ಮ್ಯಾನೇಜ್ಮೆಂಟ್ (Stop loss and Money Management)
10. ಎಂಟ್ರಿ ಮತ್ತು ಸ್ಟಾಪ್ ಲಾಸ್ ನಿರ್ಧಾರ (Entry & Stop Loss Planning)
11. ಸರಳ ಟ್ರೇಡಿಂಗ್ ಸ್ಟ್ರಾಟೆಜಿ (Simple Trading Strategy)
12. ಲೈವ್ ಚಾರ್ಟ್ ವಿಶ್ಲೇಷಣೆ (Live Chart Analysis)
13. ಪ್ರಶ್ನೋತ್ತರ (Q&A)
ತಾಂತ್ರಿಕ ವಿಶ್ಲೇಷಣೆ ಮೊದಲ ಬ್ಯಾಚ್ 19/4/2026 ಮಾಡುವುದಾಗಿ ವೋಟ್ ನಿಂದ ನಿರ್ಧಾರವಾಗಿದೆ
* ಮೊದಲ ಬ್ಯಾಚ್ ನಲ್ಲಿ ಕೇವಲ 7 ಮಂದಿಗೆ ಪ್ರವೇಶ.
* ಮತ್ತೊಂದು ಬ್ಯಾಚ್ ಮುಂದಿನ ತಿಂಗಳು ಮಾಡಬಹುದು
* ಮೊದಲು ಪೆ ಮಾಡಿದವರಿಗೆ ಆದ್ಯತೆ
* ಇಂದು ಸಂಜೆ 7ಕ್ಕೆ ಪೇಮೆಂಟ್ ಮಾಡಲು ತೆರೆಯಲಾಗುತ್ತೆ
Technical analysis in the Kannada class is scheduled to teach people real technical analysis in Kannada, not taught in books.
This Technical analysis will help build your portfolio, identify short-term stocks, and help you discover money-making long-term capital gain stocks, also called multibagger stocks.




Reviews
There are no reviews yet.